Surprise Me!

ಮನೆಕಳೆದುಕೊಂಡ ಸಂತ್ರಸ್ತರ ಕಣ್ಣೀರ ಕಥೆ | Oneindia Kannada

2018-08-22 405 Dailymotion

Kodagu floods was a disaster. Kodagu people has a tragic story behind them. Lakhs of people has lost their houses, properties everything. Watch this video <br /> <br /> <br />ಪ್ರವಾಹದಿಂದ ಮನೆಕಳೆದುಕೊಂಡ ಅದೆಷ್ಟೋ ಕೊಡವರ ಕನಸು ಕಮರಿದಂತಾಗಿದೆ. ಒಂದು ಕಾಲದಲ್ಲಿ ಕೈ ಎತ್ತಿ ದಾನ ನೀಡುತ್ತಿದ್ದವರು. ಇಂದು ಆಶ್ರಯಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿಗೆ ತಲುಪುದ್ದಾರೆ. ಇದ್ದ ತೋಟ, ಗದ್ದೆ ಎಲ್ಲವೂ ಜಲ ಸಮಾಧಿಯಾಗಿದ್ದು, ದಿಕ್ಕು ತೋಚದಾಗಿದ್ದಾರೆ.

Buy Now on CodeCanyon